ಏಪ್ರಿಲ್ ೯ - ಏಪ್ರಿಲ್ ತಿಂಗಳ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೯೯ನೇ ದಿನ (ಅಧಿಕ ವರ್ಷದಲ್ಲಿ ೧೦೦ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೬೬ ದಿನಗಳಿರುತ್ತವೆ. ಏಪ್ರಿಲ್ ೨೦೨೪ == ಪ್ರಮುಖ ಘಟನೆಗಳು == ೧೯೪೦ - ಎರಡನೇ ಮಹಾಯುದ್ಧ: ಜರ್ಮನಿಯು ಡೆನ್ಮಾರ್ಕ್ ಮತ್ತು ನಾರ್ವೆಗಳ ಮೇಲೆ ಧಾಳಿ ಮಾಡಿತು. ೧೯೫೭ - ಸುಯೆಜ್ ಕಾಲುವೆಯು ಹಡಗುಯಾನಕ್ಕೆ ತೆರೆವಾಯಿತು. == ಜನನ == ೧೩೩೬ - ತೈಮೂರ್, ಟರ್ಕಿಯ ಸುಲ್ತಾನ. == ನಿಧನ == ೧೬೨೬ - ಸರ್ ಫ್ರಾನ್ಸಿಸ್ ಬೇಕನ್, ಇಂಗ್ಲೆಂಡ್ನ ತತ್ವಶಾಸ್ತ್ರಜ್ಞ. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ